ಸ್ತೋತ್ರ ಬಲಿ ಸ್ತೋತ್ರ ಬಲಿ- Stotra bali stotra bali

429

ಸ್ತೋತ್ರ ಬಲಿ ಸ್ತೋತ್ರ ಬಲಿ ಉತ್ತಮನೆ ನಿನಗಯ್ಯ
ಮುಮ್ಜಾನೆ ಆನಂಧವೆ ಅಪ್ಪಾ ನಿನ್ ಪಾದದಲ್ಲಿ

1.ನಿನ್ನೆಯ ವೇದನೆಯು ಇಂದು ಮರೆಯಾಯಿತು
ನೆಮ್ಮದಿ ನೆಲೆಸಿತಯ್ಯ
ಅದು ನಿರಂತರವಾಯಿತಯ್ಯ ಕೋಟಿ ಕೋಟಿ ಸ್ತೋತ್ರ ರಾಜ

2.ಇರುಳೆಲ್ಲ ಕಾಪಾಡಿದೆ ಇನ್ನೊಂದು ದಿನ ತಂದೆ
ಮರೆಯದ ನನ್ ಪ್ರಿಯನೇ
ನಿನ್ ಸನಿಹದೀ ನಲಿಯುವೆನು-ಕೋಟಿ ಕೋಟಿ ಸ್ತೋತ್ರ ರಾಜ

3.ಸೇವೆಯ ಮಾರ್ಗದಲ್ಲಿ ಉತ್ಸಾಹ ತಂದಿರುವೇ
ಓಡಿ ಓಡಿ ದುಡಿಯಲು ನಾ
ಸುಖ ಬಲ ನೀಡಿರುವೆ-ಕೋಟಿ ಕೋಟಿ ಸ್ತೋತ್ರ ರಾಜ

4.ವೇದನೆ ಕಷ್ತಗಳು ಎಂದಿಗೂ ಅಗಲಿಸದು ಕರ್ತಾ ನಿನ್ ನೆರಳಲ್ಲಿ
ದಿನವೆಲ್ಲಾ ಬಾಳುವೆನು-ಕೋಟಿ ಕೋಟಿ ಸ್ತೋತ್ರ ರಾಜ

5.ಪ್ರಾಥನೆ ಲಾಲಿಸಿದೆ ಸದುತ್ತರ ನೀಡಿರುವೆ
ಪಾಪವು ಬಳಿಬರದೆ
ನನ್ನ ಕಾಪಾಡಿ ಬಂದಿರುವೆ-ಕೋಟಿ ಕೋಟಿ ಸ್ತೊತ್ರ ರಾಜ

Stotra bali stotra bali uttamane ninagayya
mumjane anandhave appa nin padadalli

ninneya vedaneyu indu mareyayitu
nem’madi nelesitayya
adu nirantaravayitayya koṭi koṭi stotra raja

iruḷella kapaḍide innondu dina tande
mareyada nan priyane
nin sanihadi naliyuvenu-koṭi koṭi stotra raja

seveya margadalli utsaha tandiruve
oḍi oḍi duḍiyalu na
sukha bala niḍiruve-koṭi koṭi stotra raja

vedane kaṣtagaḷu endigu agalisadu karta nin neraḷalli
dinavella baḷuvenu-koṭi koṭi stotra raja

prathane laliside saduttara niḍiruve
papavu baḷibarade
nanna kapaḍi bandiruve-koṭi koṭi stotra raja

Sharing is caring!

Leave a comment

Your email address will not be published. Required fields are marked *

*
*