ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು – Stotra, stotra, stotra endu

677

ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು, ಸ್ತುತಿಸುವೇ…
ಉತ್ತಮನೇ ನಿನ್ನ ಉಪಕಾರವ ಸ್ಮರಿಸುವೇ… //2//
ವಂದನೇ, ವಂದನೇ… ನನ್ ಯೇಸುವೇ… //2//
ಆರ್ನಹನಾದ ನನ್ನನ್ನು ಅಪ್ಪುವೇ…
ಅನುದಿನವೂ ಹೊತ್ತು, ಹೊತ್ತು ನಡೆಸುವೇ… //2//
ಅದ್ಭುತ ಅತಿಶಯ ಅನುದಿನವೂ ಮಾಡುವೇ… //2//
ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು, ಸ್ತುತಿಸುವೇ…

ಉತ್ತಮನೇ ನಿನ್ನ ಉಪಕಾರವ ಸ್ಮರಿಸುವೇ…
ವಂದನೇ, ವಂದನೇ… ನನ್ ಯೇಸುವೇ… //2//
ಬಲಹೀನ ನೀಗಿದ ನಾ ಕಾಯುವೇ,
ಮಹಾ ದೊಡ್ಡ ಕಾರ್ಯವ ಮಾಡುವೇ… //2//
ಕೇಡಾದ ಎಲ್ಲವನ್ನು ಹಿತವಾಗಿ ಮಾಡುವೇ… //2//

ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು, ಸ್ತುತಿಸುವೇ…
ಉತ್ತಮನೇ ನಿನ್ನ ಉಪಕಾರವ ಸ್ಮರಿಸುವೇ…
ವಂದನೇ, ವಂದನೇ… ನನ್ ಯೇಸುವೇ… //2//

ಆಹಾರ ವಸ್ರ್ವವ ನೀಡಿ ಕಾಯುವೇ,
ಆತ್ಮೀಯ ಸ್ನೇಹಿತನ ನೀಡುವೇ… //2//
ಶುಭ ಕೃಪೆಗಳಿಂದ ಶೃಂಗರಿಸಿ ನಡೆಸುವೇ… //2//
ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು, ಸ್ತುತಿಸುವೇ…
ಉತ್ತಮನೇ ನಿನ್ನ ಉಪಕಾರವ ಸ್ಮರಿಸುವೇ…
ವಂದನೇ, ವಂದನೇ… ನನ್ ಯೇಸುವೇ… //2//
ಗೋಳಾಡಿ ಅಳುವಾಗ ಎತ್ತುವೇ ಉಪಕರಣವಾಗಿ,
ನನ್ನ ಬಳಸುವೇ… //2//
ಕಣ್ಮಣಿಯಂತೆ ಕಾಯುವವನೆ, ಕೈ ಹಿಡಿದು
ನಡೆಸುವೆನು… //2//

ಸ್ತೋತ್ರ, ಸ್ತೋತ್ರ, ಸ್ತೋತ್ರ ಎಂದು, ಸ್ತುತಿಸುವೇ…
ಉತ್ತಮನೇ ನಿನ್ನ ಉಪಕಾರವ ಸ್ಮರಿಸುವೇ… //2//
ವಂದನೇ, ವಂದನೇ… ನನ್ ಯೇಸುವೇ… //2//

 

 

 

Stotra, stotra, stotra endu, stutisuve…
Uttamane ninna upakarava smarisuve… //2//
Vandane, vandane… Nan yesuve… //2//
Anarahanada nannannu appuve…
Anudinavu hottu, hottu naḍesuve… //2//
Adbhuta atishaya anudinavu maḍuve… //2//
Stotra, stotra, stotra endu, stutisuve…

Uttamane ninna upakarava smarisuve…
Vandane, vandane… Nan yesuve… //2//
Balahina nigida na kayuve,
maha doḍḍa karyava maḍuve… //2//
Keḍada ellavannu hitavagi maḍuve… //2//

Stotra, stotra, stotra endu, stutisuve…
Uttamane ninna upakarava smarisuve…
Vandane, vandane… Nan yesuve… //2//

Ahara vasrvava niḍi kayuve,
atmiya snehitana niḍuve… //2//
Subha kr̥upegaḷinda sr̥uṅgarisi naḍesuve… //2//
Stotra, stotra, stotra endu, stutisuve…
Uttamane ninna upakarava smarisuve…
Vandane, vandane… Nan yesuve… //2//
Goḷaḍi aḷuvaga ettuve upakaraṇavagi,
nanna baḷasuve… //2//
Kaṇmaṇiyante kayuvavane, kai hiḍidu
naḍesuvenu… //2//

Stotra, stotra, stotra endu, stutisuve…
Uttamane ninna upakarava smarisuve… //2//
Vandane, vandane… Nan yesuve… //2//

Sharing is caring!

Leave a comment

Your email address will not be published. Required fields are marked *

*
*