ಸ್ವಾಗತ ಸ್ವಾಗತ ಪವಿತ್ರಾತ್ಮರೆ – Svagata svagata pavitratmare

238

ಸ್ವಾಗತ ಸ್ವಾಗತ ಪವಿತ್ರಾತ್ಮರೆ
ತಂದೆ ಯೇಸು ಐಕ್ಯ ಜ್ವಾಲಾಮುಖಿಯೇ
ತವಕದಿ ಬೇಡುವೆ ನಿನ್ನ ಶಕ್ತಿಗೆ
ತುಂಬಿಸಿ ಹೊರಸೂಸಿ ನಾ ಹರಿಯುವೆ

1.ಪೊದೆಯಲ್ಲಿ ಮೋಶೆಯ ಮಾತನಾಡಿಸಿ
ಎಲೀಯನ ಪ್ರಾರ್ಥನೆ ಉತ್ತರಿಸಿದೆ
ಮೊರೆಯಿಟ್ಟ ಸಂಸೋನಿಗೆ ಬಲಕೊಟ್ಟವರೆ
ಉರುಳಿತು ನಿನ್ನ ಶಕ್ತಿಗೆ ಯೆರಿಕೋ ಕೋಟೆ

2.ಪಾಪವ ತೊಳೆದು ಶುದ್ಧಿಕರಿಸಿ
ಬಲಹೀನ ತೆಗೆದು ಬಲವಾಗಿಸಿ
ಆರಾಧಿಸೋ ಆತ್ಮವ ನೀಡಿರಿಂದು
ಮಹಿಮೆಯ ಬಲವ ತೋರಿ ಇಂದು

3.ಹೆಜ್ಜೆಯೂ ಮೊಣಕಾಲು ಸೊಂಟವಲ್ಲದೇ
ಮುಳುಗಿಸಿ ಈಜಿಸಿ ಪೂರ್ಣವಾಗಿಯೇ
ಅತ್ಮಿಕ ವರವನು ಜ್ವಾಲೆಯಾಗಿಸಿ
ಎದ್ದು ಮೀನುಗಲು ಅಭಿಷೇಕಿಸು

Svagata svagata pavitratmare
tande yesu aikya jvalamukhiye
tavakadi beḍuve ninna shaktige
tumbisi horasusi na hariyuve

1.Podeyalli mosheya matanaḍisi
eliyana prarthane uttariside
moreyiṭṭa sansonige balakoṭṭavare
uruḷitu ninna shaktige yeriko koṭe

2.Papava toḷedu sud’dhikarisi
balahina tegedu balavagisi
aradhiso athmava niḍirindu
mahimeya balava tori indu

3.Hejjeyu moṇakalu soṇṭavallade
muḷugisi ijisi purṇavagiye
athmika varavanu jvaleyagisi
eddu minugalu abhiṣekisu

Sharing is caring!

Leave a comment

Your email address will not be published. Required fields are marked *

*
*