ಸ್ವಾತಂತ್ರ ಸ್ವಾತಂತ್ರ – Svatantra Svatantra

504

ಸ್ವಾತಂತ್ರ ಸ್ವಾತಂತ್ರ – 4
ಯೇಸುವು ನಮಗೆ ಕೊಟ್ಟನು ….. ಸ್ವಾತಂತ್ರ – 4

1. ಪಾಪದ ಬಂಧನದಿಂದ ಲೋಕದ ಕೆಟ್ಟತನದಿಂದ – 2
ಶಾಪ ರೋಗದಿಂದ ಯೇಸು ಕೊಟ್ಟನು ಸ್ವಾತಂತ್ರ – 2

2. ನನ್ನೆಲ್ಲಾ ಅಪರಾಧವನ್ನು ಯೇಸುವು ಹೊತ್ತುಕೊಂಡನು. – 2
ಶಿಲುಬೆಯ ಮೇಲೆ ಪ್ರಾಣ ಕೊಟ್ಟು ನನಗೆ ಕೊಟ್ಟನು ಸ್ವಾತಂತ್ರ -2

Svatantra svatantra – 4
yesuvu namage kottanu….. Svatantra – 4

1. Papada bandhanadinda lokada kettatanadinda – 2
shapa rogadinda yesu kottanu svatantra – 2

2. Nannella aparadhavannu yesuvu hottukondanu. – 2
Shilubeya mele prana kottu nanage kottanu svatantra -2

Sharing is caring!

Leave a comment

Your email address will not be published. Required fields are marked *

*
*