ಸ್ವಾಮಿ ಸ್ವಾಮಿ ಅನ್ನುವರೆಲ್ಲಾ ಪರಲೋಕ ಸೇರುವರೆಂದು-Swami swami annuvarella paraloka seruvarendu

397

ಸ್ವಾಮಿ ಸ್ವಾಮಿ ಅನ್ನುವರೆಲ್ಲಾ ಪರಲೋಕ ಸೇರುವರೆಂದು
ನೆನೆಸ ಬ್ಯಾಡಿರೋ ಅಣ್ಣಯ್ಯ (2)
ತಂದೆಯ ಚಿತ್ತಾದಂತೆ ನಡೆಯುವರು
ಪರಲೋಕ ರಾಜ್ಯಕ್ಕೆ ಬಾದ್ಯರು

ತಂದೆಯ ಚಿತ್ತಾದಂತೆ ನಡೆಯುವರು
ಪರಲೋಕ ರಾಜ್ಯಕೆ ಯೋಗ್ಯರು
ಪರಲೋಕ ರಾಜ್ಯಕೆ ಬಾದ್ಯರು

1.ಆತ್ಮದಲ್ಲಿ ಬಡವರು ಧನ್ಯರು
ಪರಲೋಕ ರಾಜ್ಯವು ನಿಮ್ಮದು (2)
ದುಃಖ ಪಡುವವರು ಧನ್ಯರು ಅವರು
ಸಮಾಧಾನ ಹೊಂದುವರು
(2) ಸ್ವಾಮಿ ಸ್ವಾಮಿ

2.ಶಾಂತಾತ್ಮರು ಧನ್ಯರು
ಅವರು ಭೂಮಿಗೆ ಬಾದ್ಯರು (2)
ನೀತಿಗೆ ಹಸಿದು ಬಾಯಾರಿದವರು
ಅವರು ತೃಪ್ತಿಯ ಹೊಂದುವರು
(2) ಸ್ವಾಮಿ ಸ್ವಾಮಿ

3.ಕರುಣೆ ಉಳ್ಳವರು ಧನ್ಯರು
ಅವರು ಕರುಣೆ ಹೊಂದುವರು (2)
ನಿರ್ಮಲ ಚಿತ್ತರು ಧನ್ಯರು
ಅವರು ದೇವರನ್ನು ನೋಡುವರು (2) ಸ್ವಾಮಿ ಸ್ವಾಮಿ

Swami swami annuvarella paraloka seruvarendu
nenesa byaḍiro aṇṇayya (2)
tandeya chittadante naḍeyuvaru
paraloka rajyakke badyaru

tandeya chittadante naḍeyuvaru
paraloka rajyake yogyaru
paraloka rajyake badyaru

1.Athmadalli baḍavaru dhan’yaru
paraloka rajyavu nim’madu (2)
duḥkha paḍuvavaru dhan’yaru avaru
samadhana honduvaru
(2) swami swami

2.Shantatmaru dhan’yaru
avaru bhumige badyaru (2)
nitige hasidu bayaridavaru
avaru tr̥uptiya honduvaru
(2) swami swami

3.Karuṇe uḷḷavaru dhan’yaru
avaru karuṇe honduvaru (2)
nirmala chittaru dhan’yaru
avaru devarannu noḍuvaru (2) swami swami

Sharing is caring!

Leave a comment

Your email address will not be published. Required fields are marked *

*
*