ಹಗಲೆಲ್ಲ ಹಾಡು ನೀನೆ ರಾತ್ರಿಯ-Hagalella hadu nine rathriya

301

ಹಗಲೆಲ್ಲ ಹಾಡು ನೀನೆ ರಾತ್ರಿಯ ಕನಸು ನೀನೆ
ಮೇಲಾದ ಸಂತೋಷ ನೀನೆ ದಿನವೆಲ್ಲ ನಿನ್ನ ಹಾಡುವೆ
ನನ್ನ ಮೇಲಾದ ಸಂತೋಷ ನೀನೆ
ದಿನವೆಲ್ಲ ನಿನ್ನ ಹಾಡುವೆ

1.ಯೆರುಷಲೇಮೆ ನಿನ್ನ ಮರೆತರೆ
ಬಲಗೈ ನಿಲ್ಲುವದು (2)
ಹರುಷದ ಮುಕೂಠ ನೀನಾಗದೆ ಹೋದರೆ
ನನ್ ನಾಲಿಗೆ ಸೇದುವುದು (2)
ಹರುಷದ ಮುಕೂಠ ನೀನೆ ಅಯ್ಯ
ನನ್ ಮದಲಿಂಗನೆ ನೀನೆ ಅಯ್ಯ

2.ಚಿಂತೆಯಿಂದ ಕೊರಗಿದಾಗ
ಪ್ರೀತಿ ಯಿಂದ ಹರುಷ ತಂದೆ (2)
ಕಾಲು ಜಾರಿ ತತ್ತರಿಸಿದಗ ಎತ್ತಿದೆ
ಕೃಪೆಯಿಂದ (2) -ನನ್
ಹರುಷದ ಮುಕೂಠ ನೀನೆ ಅಯ್ಯ
ನನ್ ಮದಲಿಂಗನೆ ನೀನೆ ಅಯ್ಯ

3.ತಾಯಿಯ ಮಡಿಲ್ಲಲಿ ಮಗುವಿನಂತೆ
ಹರುಷದಿ ನಲಿಯುವೆನು (2)
ಎಂದೆಂದೂ ನಿನ್ನನ್ನೆ ನಂಬಿರುವೆ
ನಿನ್ನನ್ನೆ ನಂಬಿರುವೆ
ಹರುಷದ ಮುಕೂಠ ನೀನೆ ಅಯ್ಯ
ನನ್ ಮದಲಿಂಗನೆ ನೀನೆ ಅಯ್ಯ

Hagalella haḍu nine ratriya kanasu nine
melada santoṣa nine dinavella ninna haḍuve
nanna melada santoṣa nine
dinavella ninna haḍuve

1.Yeruṣaleme ninna maretare
balagai nilluvadu (2)
haruṣada mukuṭha ninagade hodare
nan nalige seduvudu (2)
haruṣada mukuṭha nine ayya
nan madaliṅgane nine ayya

2.Cinteyinda koragidaga
priti yinda haruṣa tande (2)
kalu jari tattarisidaga ettide
kr̥peyinda (2) -nan
haruṣada mukuṭha nine ayya
nan madaliṅgane nine ayya

3.Tayiya maḍillali maguvinante
haruṣadi naliyuvenu (2)
endendu ninnanne nambiruve
ninnanne nambiruve
haruṣada mukuṭha nine ayya
nan madaliṅgane nine ayya

Sharing is caring!

Leave a comment

Your email address will not be published. Required fields are marked *

*
*