ಹತ್ತು ಸಾವಿರರಲ್ಲಿ ಸೌಂದರ್ಯವಂತನು –Hatt saviraralli saundaryavantanu

349

ಹತ್ತು ಸಾವಿರರಲ್ಲಿ ಸೌಂದರ್ಯವಂತನು
ಉನ್ನತ ಲೋಕಕ್ಕೆ ರಾಜನು
ಮನುಷ್ಯನಾಗಿ ಧರೆಗೆ ಬಂದರು ಹಾಡುವ                  ಹಲ್ಲೇಲೂಯ
ಓ..ಓ.. ಹಾಡುವ ಹಲ್ಲೇಲೂಯ
ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ ಹಲ್ಲೇಲೂಯ (2)
ಹಲ್ಲೇಲೂಯಾ

1.ಅಕಾಶ ತನ್ನ ಸಿಂಹಾಸನ ಪಾದ ಪೀಠ ಭೂಮಿಯು
ಭೂಪರ ಲೋಕದ ಸೃಷ್ಟಿಯ ಕರ್ತನು
ಮರಿಯಾಳ ಮಗುವಾದನು – ಹಲ್ಲೇಲೂಯ

2.ಕತ್ತಲೆಯಲ್ಲಿ ಬೆಳಕಾಗಿ ಕರುಣೆಯ ಕಡಲಾಗಿ
ಜನಿಸಿದ ಯೇಸು ಗೋದಲಿಯಲ್ಲಿ ಸುಂದರ ಶಿಶುವಾಗಿ – ಹಲ್ಲೇಲೂಯ

3.ಪಾಪವ ಕ್ಷಮಿಸುವ ಕ್ಷಮೆಯಾಗಿ
ದ್ರೋಹಿಗೆ ದಯೆಯಾಗಿ ಪಾಪಿಯ ಪ್ರೀತಿಸಿ
ಪ್ರಾಣವ ನೀಡುವ ಪ್ರೀತಿಯ ಸೆಲೆಯಾಗಿ- ಹಲ್ಲೇಲೂಯ

Hattu saviraralli saundaryavantanu
unnata lokakke rajanu
manuṣyanagi dharege bandaru haḍuva halleluya
o..O.. Haḍuva halleluya
halleluya halleluya halleluya halleluya (2)
halleluya

1.Akasa tanna sinhasana pada piṭha bhumiyu
bhupara lokada sr̥ṣṭiya kartanu
mariyaḷa maguvadanu – halleluya

2.Kattaleyalli beḷakagi karuṇeya kaḍalagi
janisida yesu godaliyalli sundara sisuvagi – halleluya

3.Papava kṣamisuva kṣameyagi
drohige dayeyagi papiya pritisi
praṇava niḍuva pritiya seleyagi- halleluya

Sharing is caring!

Leave a comment

Your email address will not be published. Required fields are marked *

*
*