ಹಲ್ಲೆಲೂಯ ದೇವನಿಗೆ ಹಲ್ಲೆಲೂಯ-Halleluya devanige halleluya

356

ಹಲ್ಲೆಲೂಯ ದೇವನಿಗೆ ಹಲ್ಲೆಲೂಯ

ಹಲ್ಲೆಲೂಯ ದೇವನಿಗೆ ಹಲ್ಲೆಲೂಯ ರಾಜನಿಗೆ

ದೇವಧಿ ದೇವ ರಾಜಧಿರಾಜ ಎಂದೆಂದೂ ನಡೆಸುವನು

||ಆರಾಧನೆ ಆರಾಧನೆ ಹಲ್ಲೆಲೂಯ ಹಲ್ಲೆಲೂಯ ಆರಾಧನೆ ನಿನಗೆ ||

1.ಸಂಗಾತಿಯೆ ನನ್ನ ಸಂಗೀತವೆ ಶ್ರಮೆಯ ಹೊರುವ ಮದಲಿಂಗನೇ

ಕಣ್ಣೀರ ಒರಸಿ ಗಾಯವ ಕಟ್ಟಿ ಆಧರಿಸಿ ನಡೆಸುವನು

2.ಮೇಘಸ್ತಂಭವೇ ಮೇಘಸ್ತಂಭವೆ ಬೆಳಕು ಚೆಲ್ಲು                    ಈ ಕ್ಷಣವೇ

ಅಭಿಷೇಕ ಸುರಿಸಿ ಸಾರೂಪ್ಯಗೊಳಿಸಿ ಬಲಪಡಿಸಿ                    ನಡೆಸುವನು

Halleluya devanige halleluya

halleluya devanige halleluya rajanige

devadhi deva rajadhiraja endendu naḍesuvanu

||aradhane aradhane halleluya halleluya aradhane ninage ||

1.Saṅgatiye nanna saṅgitave shrameya horuva madaliṅgane

kaṇṇira orasi gayava kaṭṭi adharisi naḍesuvanu

2.Meghastambhave meghastambhave beḷaku cellu e kṣhaṇave

abhiṣeka surisi sarupyagoḷisi balapaḍisi naḍesuvanu

Sharing is caring!

Leave a comment

Your email address will not be published. Required fields are marked *

*
*