ಹಾಡುವೇ ನಲಿವೆ, ಸಂತೋಷದಿ – Haḍuve nalive, santoṣadi kuṇive

447

ಹಾಡುವೇ ನಲಿವೆ, ಸಂತೋಷದಿ ಕುಣಿವೆ,

ಅಧ್ಬುತವ ಎನಿಸಿ ಎಂದೆಂದೂ ಸ್ತೂದಿಪೆನ್… //2//

ಚಿಂತೆಯಿಲ್ಲ, ಭಯವೂ ಇಲ್ಲ,

ಕ್ರೀಸ್ತನಲ್ಲಿ ನಾ ನಲಿದಾಡುವೇ… //2//

ಹಾಡುವೇ ನಲಿವೆ, ಸಂತೋಷದಿ ಕುಣಿವೆ,

ಅಧ್ಬುತವ ಎನಿಸಿ ಎಂದೆಂದೂ ಸ್ತೂದಿಪೆನ್… //2//

ಚಿಂತೆಯಿಲ್ಲ, ಭಯವೂ ಇಲ್ಲ,

ಕ್ರೀಸ್ತನಲ್ಲಿ ನಾ ನಲಿದಾಡುವೇ… //4//

ಯೇಸುವ ನಂಬಿದರೆ,

ಚಿಂತೆಯಿಲ್ಲ, ಭಯವೂ ಇಲ್ಲ,

ಕ್ರೀಸ್ತನಲ್ಲಿ ನಾ ನಲಿದಾಡುವೇ… //4//

ಅರ್ಪಿಸುವೆ, ನಮಿಸುವೆ, ಪ್ರಾರ್ಥಿಸಿ ಆರಾಧಿಸುವೆ.

ಅಧ್ಬುತವ ಎನಿಸಿ ಎಂದೆಂದೂ ಸ್ತೂದಿಪೆನ್… //2//

ಚಿಂತೆಯಿಲ್ಲ, ಭಯವೂ ಇಲ್ಲ,

ಕ್ರೀಸ್ತನಲ್ಲಿ ನಾ ನಲಿದಾಡುವೇ… //2//

 

 

 

 

Haḍuve nalive, santoṣadi kuṇive,

adhbutava enisi endendu studipen… //2//

Chinteyilla, bhayavu illa,

kristanalli na nalidaḍuve… //2//

Haḍuve nalive, santoṣhadi kuṇive,

adhbutava enisi endendu studipen… //2//

Chinteyilla, bhayavu illa,

kristanalli na nalidaḍuve… //4//

Yesuva nambidare,

chinteyilla, bhayavu illa,

kristanalli na nalidaḍuve… //4//

Arpisuve, namisuve, prarthisi aradhisuve.

Adhbutava enisi endendu studipen… //2//

Chinteyilla, bhayavu illa,

kristanalli na nalidaḍuve… //2//

Sharing is caring!

Leave a comment

Your email address will not be published. Required fields are marked *

*
*