ಹಾದು ಬಂದ ಮಾರ್ಗವನ್ನು ತಿರುಗಿ-Hadu banda margavannu tirugi

314

ಹಾದು ಬಂದ ಮಾರ್ಗವನ್ನು ತಿರುಗಿ ನೋಡುವೆ
ಕಣ್ಣೀರಿಂದ ಕರ್ತನೆ ವಂದಿಸುವೆ
ಅಪ್ಪ ನಿಮಗೆ ಸ್ತೋತ್ರ ರಾಜಾ ನಿಮಗೆ ಸ್ತೋತ್ರ

1.ದಿಕಿಲ್ಲದೆ ಎಲ್ಲೆಲ್ಲೊ ಅಲೆದಾಡಿದೆನು
ಅಳಬೇಡ ಎಂದು ಹೇಳಿ ಅಪ್ಪಿಕೊಂಡೆ

2.ಎದುರಾದ ತಂತ್ರವನ್ನು ಮುರಿದಾಕಿರುವೆ
ಯಾವಾಗಲು ಸ್ತುತಿಸುವಂತೆ ಬಲ ನೀಡಿರುವೆ

3.ಕಷ್ಟವನ್ನು ಸಹಿಸಲು ಬಲನೀಡಿರುವೆ
ಪರಿಶುದ್ಧನಾಗಿರಲು ಕೃಪೆನೀಡಿರುವೆ

4.ಒಂದು ದಿನವು ಬಿಡೆದೆ ನನ್ನ ಪೋಷಿಸಿರುವೆ
ಆಶ್ರಯ ವಸ್ತ್ರನೀಡಿ ಕಾಪಾಡಿರುವೆ

Hadu banda margavannu tirugi noḍuve
kaṇṇirinda kartane vandisuve
appa nimage stotra raja nimage stotra

1.Dikillade ellello aledaḍidenu
aḷabeḍa endu heḷi appikoṇḍe

2.Edurada tantravannu muridakiruve
yavagalu stutisuvante bala niḍiruve

3.Kaṣṭavannu sahisalu balaniḍiruve
parisud’dhanagiralu kr̥peniḍiruve

4.Ondu dinavu biḍede nanna poṣisiruve
asraya vastraniḍi kapaḍiruve

Sharing is caring!

Leave a comment

Your email address will not be published. Required fields are marked *

*
*