ಹೆತ್ತ ತಾಯಿಗಿಂತಲೂ – Hetta tayigintalu

508

ಹೆತ್ತ ತಾಯಿಗಿಂತಲೂ
ನನ್ನ ಹತ್ತಿರ ಇರುವವರು
ಒಳ್ಳೆ ತಂದೆಗಿಂತಲೂ ನನ್ನ ಸಂಗಡ ಇರುವವರು
ಪ್ರಾಣ ಸ್ನೇಹಿತರಾಗೆ ನನಗೋಸ್ಕರ
ಪ್ರಾಣವ ಕೊಟ್ಟವರು

1.ಹೆತ್ತ ತಾಯಿ ಪ್ರೀತಿಗಿಂತ ನಿಮ್ಮ ಪ್ರೀತಿ ಎಷ್ಟೋ ದೊಡ್ಡದು
ಒಳ್ಳೆ ತಂದೆ ಪ್ರೀತಿಗಿಂತ ನಿಮ್ಮ ಪ್ರೀತಿ ಎಷ್ಟೋ
ದೊಡ್ಡದು
ಇಡಿ ಲೋಕದಲ್ಲಿ ನಿಮಗಿಂತ ಪ್ರೀತಿ
ಸುವವರಾರು – ಹೆತ್ತತಾಯಿ

2.ಲೋಕದಲ್ಲಿ ಪ್ರೀತಿಗಿಂತ ನಿಮ್ಮ ಪ್ರೀತಿ ಎಷ್ಟೋ ದೊಡ್ಡದು
ಅಣ್ಣ ತಮ್ಮ ಪ್ರೀತಿಗಿಂತ ನಿಮ್ಮ ಪ್ರೀತಿ ಎಷ್ಟೋ
ದೊಡ್ಡದು
ಇಡಿ ಲೋಕದಲ್ಲಿ ನಿಮಗಿಂತ ಪ್ರೀತಿ
ಸುವವರಾರು – ಹೆತ್ತತಾಯ

Hetta tayigintalu
nanna hattira eruvavaru
oḷḷe tandegintalu nanna saṅgaḍa eruvavaru
praṇa snehitarage nanagoskara
praṇava koṭṭavaru

1.Hetta tayi pritiginta nim’ma priti eṣṭo doḍḍadu
oḷḷe tande pritiginta nim’ma priti eṣṭo
doḍḍadu
eḍi lokadalli nimaginta priti
suvavararu – hettatayi

2.Lokadalli pritiginta nim’ma priti eṣṭo doḍḍadu
aṇṇa tam’ma pritiginta nim’ma priti eṣṭo
doḍḍadu
eḍi lokadalli nimaginta priti
suvavararu – hettataya

Sharing is caring!

Leave a comment

Your email address will not be published. Required fields are marked *

*
*