ಹೆದರದಿರು ನನ್ನ ಮನವೇ-Hedaradiru Nanna Manave

531

ಹೆದರದಿರು ನನ್ನ ಮನವೇ…

ನೀನು ಕದಲದಿರು ನನ್ನ ಮನವೆ

ಸ್ತುತಿಸು… ಸ್ತುತಿಸು ಯೇಸಪ್ಪನಾ … ಸ್ತುತಿಸು (2)

ಹೆದರದಿರು …

1.ಆರೋಗ್ಯವಿಲ್ಲವೆಂದು ಭಯಪಡಬೇಡ(2)
ಯೆಹೋವಾ ರಾಫಾ ನಿನಗಿರುವಾಗ
ಆರೋಗ್ಯವೇ ನಿನ್ನ ಭಾಗ್ಯವು (2)ಹೆದರದಿರು…

2.ಗತಿ ಯಾರೂ ಇಲ್ಲವೆಂದು ಚಿಂತಿಸಬೇಡ (2)
ಯೇಹೋವಾ ಯೀರೇ ನಿನಗಿರುವಾಗ
ಜೊತೆಯಿದ್ದು ಕಾಪಾಡುವ (2) ಹೆದರದಿರು…

3.ಜೀವನದಿ ಸೋಲೆಂದು ಸೋತು ಹೋದೆಯಾ (2)
ಯೇಹೋವಾ ನಿಸ್ಸಿಯೇ ನಿನಗಿರುವಾಗ
ಎಂದಿಗೂ ಜಯ ಕೊಡುವನು (2) ಹೆದರದಿರು…

4ಸಮಾಧಾನ ಇಲ್ಲವೆಂದು ಅಲೆಯುತ್ತಿರುವೆಯಾ (2)
ಯೇಹೋವಾ ಶಾಲೋಂ ನಿನಗಿರುವಾಗ
ಸಮಾಧಾನದಿ ನಿನ್ನ ನಡೆಸುವಾ (2) ಹೆದರದಿರು…

Hedaradiru nanna manave…
Ninu kadaladiru nanna manave
stutisu… Stutisu yesappana… Stutisu (2)
hedaradiru…

Arogyavillavendu bhayapaḍabeḍa(2)
yehova rapha ninagiruvaga
arogyave ninna bhagyavu (2) hedaradiru…

Gati yaru illavendu cintisabeḍa (2)
yehova yire ninagiruvaga
joteyiddu kapaḍuva (2) hedaradiru…

Jivanadi solendu sotu hodeya (2)
yehova nis’siye ninagiruvaga
endigu jaya koḍuvanu (2) hedaradiru…

Samadhana illavendu aleyuttiruveya (2)
yehova saloṁ ninagiruvaga
samadhanadi ninna naḍesuva (2) hedaradiru…

Sharing is caring!

2 comments

Leave a comment

Your email address will not be published. Required fields are marked *

*
*