ಹೋಸದಾಗಿ ಹುಟ್ಟಬೇಕು ನಾನು ಶುದ್ಧ ಹೃದಯ ನಿರ್ಮಿಸುದೇವ
ತೊಳೆದುಬಿಡು ಯೇಸುವೆ ನಿನ್ನ ರಕ್ತದಿ ತೊಳೆ ಯೇಸುವೆ
ನಿನ್ನ ಹಾಗೇ ಆಗಬೇಕು ನಾನು ಆ.ಆ.ಆ
ನಿನ್ನ ಹಾಗೇ ಆಗಬೇಕು ನಾನು
1.ಬದುಕಿದರು ನಿನಗಾಗಿಯೇ ಸತ್ತರು ನಿನಗಾಗಿಯೇ
ಈ ಜೀವ ನಿನ್ನ ಸೇವೆಗಾಗಿಯೇ – ಯೇಸುವೆ
ಈ ಜೀವ ನಿನ್ನ ಸೇವೆಗಾಗಿಯೇ – ತೊಳೆದುಬಿಡು
2.ಎಂತ ಕಷ್ಟ ಬಂದರು ನಿನ್ನ ಹಿಂದೆ ಬರುವೇ
ಜೀವವೆಂಬ ಜಯ ಮಾಲೆಯ ಹೊಂದುವೆ – ತೊಳೆದುಬಿಡು
3.ಲೋಕವನ್ನು ಜಯಿಸುವೆ ಕಸವೆಂದು ಎಣಿಸುವೆ – ಈ
ಶಿಲುಬೆ ಹೊತ್ತು ನಿನ್ನ ಹಿಂದೆ ಬರುವೆ – ಕರ್ತನೆ
ಶಿಲುಬೆ ಹೊತ್ತು ನಿನ್ನ ಹಿಂದೆ ಬರುವ – ತೊಳೆದುಬಿಡು
Hosadagi huṭṭabeku nanu sud’dha hr̥daya nirmisudeva
toḷedubiḍu yesuve ninna rakthadi toḷe yesuve
ninna hage agabeku nanu A.A.A
ninna hage agabeku nanu
1.Badukidaru ninagagiye sattaru ninagagiye
E jiva ninna sevegagiye – yesuve
E jiva ninna sevegagiye – toḷedubiḍu
2.Enta kaṣṭha bandaru ninna hinde baruve
jivavemba jaya maleya honduve – toḷedubiḍu
3.Lokavannu jayisuve kasavendu eṇisuve – e
shilube hottu ninna hinde baruve – kartane
shilube hottu ninna hinde baruva – toḷedubiḍu
Praise the Lord
Praise the Lord
This song send me