ಯೇಸು ರಾಜಾ ನಿನ್ನ ನೋಡುವೆ – Yesu raja ninna noḍuve

418

ಯೇಸು ರಾಜಾ ನಿನ್ನ ನೋಡುವೆ
ನಿನ್ನ ನೋಡಿ ಪರವಶನಾಗುವೆ ||2||
ಮೊಣಕಾಲುರುವೇ ನಿನ್ನ ಕೈ ಮುಗಿಯುವೆ
ಹಗಲಿರುಳು ನಿನ್ನ ಸನ್ನಿದಿಯಲ್ಲಿರುವೆ ||2||

1.ಹೃದಯದ ಗಾಯ ಗುಣ ಪಡಿಸಲು
ಕಣ್ಣಿರನೆಲ್ಲಾ ನೀ ಓರೆಸು ಬಾ ||2||
ದುಃಖವ ಮರೆಸಿ ಹರ್ಷವ ನೀಡಿ
ನೋವನ್ನು ಮರೆಸಿ ನೂತನ ಮಾಡಿ
ನಿನ್ನಲ್ಲಿ ಹೊಸದಾಗಿ ಚಿಗುರಿಸಲು ||2||

2.ತುಸು ಎಳೆದುಕೋ ನಿನ್ನ ಬಳಿ ಬರುವೆ ನಾ
ಹಂಬಲದಿಂದ ನಿನ್ನ ಕಾದಿರುವೆ ನಾ ||2||
ಕರುಣೆಯ ತೋರಿಸಿ ಪ್ರೀತಿಯ ತುಂಬು
ದಯೆಯನ್ನು ತೋರಿಸಿ ದರುಶನ ನೀಡು ||2||
ನಿನ್ನ ಪ್ರಸನ್ನತೆಯಲ್ಲಿ ಅರಳಬೇಕು ||2||

3.ಒಂದು ಋಣವು ನನ್ನ ಮೇಲೆ ನಿಶ್ಚಯವಾಗಿದೆ
ರಕ್ಷಣೆಯ ಪಾತ್ರೆ ಹೊತ್ತು ತೀರಿಸಬೇಕು ||2||
ಕರುಣಾಸಾಗರ ಕೃಪೆಯನ್ನು ತೋರಿಸು
ಅದ್ಭುತ ಸೂಚಕ ಕಾರ್ಯವ ಮಾಡು ||2||
ನಿನ್ನ ರಾಜ್ಯ ನೀತಿಗಾಗಿ ದುಡಿಯಬೇಕು ||2||

 

Yesu raja ninna noḍuve
ninna noḍi paravasanaguve ||2||
moṇakaluruve ninna kai mugiyuve
hagaliruḷu ninna sannidiyalliruve ||2||

1.Hr̥udayada gaya guṇa paḍisalu
kaṇṇiranella ni oresu ba ||2||
duḥkhava maresi harṣhava niḍi
novannu maresi nutana maḍi
ninnalli hosadagi chigurisalu ||2||

2.Tusu eḷeduko ninna baḷi baruve na
hambaladinda ninna kadiruve na ||2||
karuṇeya torisi pritiya tumbu
dayeyannu torisi darushana niḍu ||2||
ninna prasannateyalli araḷabeku ||2||

3.Ondu r̥ṇavu nanna mele nischayavagide
rakṣhaṇeya patre hottu tirisabeku ||2||
karuṇasagara kr̥upeyannu torisu
adbhuta sucaka karyava maḍu ||2||
ninna rajya nitigagi duḍiyabeku ||2||

Sharing is caring!

Leave a comment

Your email address will not be published. Required fields are marked *

*
*