
ಜಯಜಯವೇ ನಮ್ಮ ಯೇಸುಕ್ರಿಸ್ತಗೆ
ಇಂದು ಜಯಬಲ ನೀಡುವೇ -2
ದೇವಾ ನಿನ್ನ ಆತ್ಮದಿಂದ ಆರಾಧಿಸುವೆ -2
ಹೋರಾಟ ಮಾಡುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ
ಕಣ್ಣೀರ ಗೆಲ್ಲುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ -2
ಸೈತಾನನ ಗೆಲ್ಲುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ
ಲೋಕವ ಗೆಲ್ಲುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ -2
ವ್ಯಾದಿಯ ಗೆಲ್ಲುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ
ಸಮಸ್ಯೆಯ ಗೆಲ್ಲುವೆವು ನಾವು
ನಮ್ಮ ಯೇಸುವಿನ್ ನಾಮದಲ್ಲಿ -2
Jayajayave namma Yesukristage
indu jayabala needuve -2
Daeva ninna aatmadinda aaraadhisuve -2
Horaata maaduvevu naavu
namma Yesuvin naamadalli
Kanneera gelluvevu naavu
namma Yesuvin naamadalli -2
Saitaanana gelluvevu naavu
namma Yesuvin naamadalli
Lokava gelluvevu naavu
namma Yesuvin naamadalli -2
Vyaadiya gelluvevu naavu
namma Yesuvin naamadalli
Samasyeya gelluvevu naavu
namma Yesuvin naamadalli -2