Nanna tande neenae – ನನ್ನ ತಂದೇ ನೀನೆ

1196

ನನ್ನ ತಂದೇ ನೀನೆ ನನ್ನ ದೇವರೂ ನೀನೆ
ನನ್ನ ತಂದೇ ನೀನೆ – ನೀನೇ – ಯೇಸಯ್ಯಾ

1.ನನ ಕಾಲು ಜಾರಿ ನಡೆದಾ – ನನ್ ಜೀವದಾ ಪ್ರತಿ ಮಾರ್ಗವು
ಸರಿಪಡಿಸುವ ನನ್ ತಂದೆಯೇ- ಸರಿಪಡಿಸುವ ನನ್ ತಂದೆಯೇ
ಹಗಲ ಸೂರ್ಯ ಬಾಧೆಯಾಗಲೀ ರಾತ್ರಿ ಚಂದ್ರ ಬಾಧೆಯಾಗಲೀ
ತಗಲದಂತೆ ಕಾಯುತ್ತಾ ನಿನ್ ಪ್ರೇಮಾ

ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ

2.ಗಾಡಾಂಧಕಾರ ಕಣಿವೆಯಾ ನಾ ನಡೆದಾ ಪ್ರತಿ ಕಾಲದಿ
ಜೊತೆ ಇರುವಾ ನನ್ ತಂದೆಯೇ
ಸಾವಿರ ಜನ ಎಡ ಬಲಕ್ಕೆ ಬಿದ್ದರೂ ಬೀಳಬಹುದು
ಎಡವದಂತೆ ನನ್ನ ಕಾಯುವ ಪ್ರೇಮಾ

ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ
ಯೇಸಯ್ಯಾ ಯೇಸಯ್ಯಾ ಯೇಸಯ್ಯಾ ಯೇಸಯ್ಯಾ

Nanna tande nine nanna devaru nine
nanna tande nine – nine – yesayya

1.Nana kalu jari nadeda – nan jivada prati margavu
saripadisuva nan tandeye- saripadisuva nan tandeye
hagala surya badheyagali ratri chandra badheyagali
tagaladante kayutta nin prema

yesayya yesayya yesayya yesayya
yesayya yesayya yesayya yesayya

2.Gadandhakara kaniveya na nadeda prati kaladi
jote iruva nan tandeye
savira jana eda balakke biddaru bilabahudu
edavadante nanna kayuva prema

yesayya yesayya yesayya yesayya
yesayya yesayya yesayya yesayya

Sharing is caring!

3 comments

Thank you so much for the efforts you have done in order to collect these kannada songs. We can get the songs which we want easily in this site.

Can you please add this song- namma srushti karthane
Kaydhu nadesuvathane
Thandeye nena he sthothra
Nenna samuka dhalli e samayadhalli
Seridhevu ménage sthothra.

Leave a comment

Your email address will not be published. Required fields are marked *

*
*