ವಾಗ್ದಾನ ಮಾಡಿದಾತನು – Vagdana maḍidatanu

2486

ವಾಗ್ದಾನ ಮಾಡಿದಾತನು ನಂಬಲು ಯೋಗ್ಯನು
ಕಡೆಯವರೆಗೂ ನಮ್ಮನ್ನೆಲ್ಲ ಕಾಯುವಾತನು
ಯೇಸು ನಿನ್ನ ವಾಕ್ಯ ನಮಗೆ ಜೀವ ವಾಗ್ದಾನವು ||

1 ) ನಿನ್ನ ಕೃಪೆಯಿಂದಲೇ ಬದುಕಿ ಬಾಳಿದೆವು ||
ಮುಗಿಯದೆಂದೆಂದಿಗೂ ನಿನ್ನ ಕೃಪಾ ಕಾಲವು
ಕೇಡು ಬಂದರು ನಿನ್ನ ಬಾಹುವು ಆತುಕೊಳ್ಳುವುದು ||

2 ) ಸಂದ ವರುಷದೊಳು ಬಂದ ಬಾಧೆಗಳು ||
ನಿನ್ನ ಬಲದಿಂದಲೇ ನಡುಗಿ ಅಡಗಿದವು
ನಿನ್ನ ಕ್ರೂಜೆಯ ಆತುಕೊಂಡೆವು ವೈರಿ ಓಡಿದನು ||

3 ) ವೈರಿ ಸೈನ್ಯವನ್ನು ಎದಿರುಗೊಳ್ಳುವೆವು
ಮುಂದೆ ನಡೆಯುತಲಿ ಆತ್ಮ ಬಲದೊಂದಿಗೆ
ಯುದ್ಧ ವೀರನ ಹಾಗೆ ಇರುವನು ಯೇಸು ನಮ್ಮೊಂದಿಗೆ ||

Vagdana madidatanu nambalu yogyanu
kadeyavaregu nam’mannella kayuvatanu
yesu ninna vakya namage jiva vagdanavu ||

1) ninna krupeyindale baduki balidevu ||
mugiyadendendigu ninna krupa kalavu
kedu bandaru ninna bahuvu atukolluvudu ||

2) sanda varushadolu banda badhegalu ||
ninna baladindale nadugi adagidavu
ninna krujeya atukondevu vairi odidanu ||

3) vairi sainyavannu edirugolluvevu
munde nadeyutali atma baladondige
yud’dha virana hage iruvanu yesu nammondige ||

Sharing is caring!

Leave a comment

Your email address will not be published. Required fields are marked *

*
*